Hundreds Of Trucks Stranded Along Goa-Belagavi Route At Chorla | Public TV

2022-09-27 1

ಕರ್ನಾಟಕದಿಂದ ಗೋವಾಗೆ ನಿತ್ಯ ನೂರಾರು ಭಾರೀ ಲಾರಿಗಳು ಸಂಚರಿಸುತ್ತವೆ. ಆದ್ರೆ, ಬೆಳಗಾವಿ- ರಾಮನಗರ- ಗೋವಾ ಮಾರ್ಗದ ರಸ್ತೆ ಕಾಮಗಾರಿ ಮೂರು ವರ್ಷ ಕಳೆದರೂ ಮುಗಿದಿಲ್ಲ. ಇದರಿಂದ ಲಾರಿ ಮಾಲೀಕರು, ಚಾಲಕರು ಪರದಾಡುವಂತಾಗಿದೆ. ಇದಕ್ಕೆಲ್ಲ ಕಾರಣ ಗೋವಾ ಡಿಸಿ ಆದೇಶ.

#publictv #karnataka #goa